ಉದ್ಯೋಗ ಮಾಹಿತಿ: ಇಲ್ಲಿ ಖಾಲಿ ಇರುವ GPSTR ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: PMShri GPSTR Recruitment 2026

WhatsApp Group Join Now
Telegram Group Join Now
Spread the love

ಉದ್ಯೋಗ ಮಾಹಿತಿ: ಇಲ್ಲಿ ಖಾಲಿ ಇರುವ GPSTR ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: PMShri GPSTR Recruitment 2026

    ನಮಸ್ತೆ ಸ್ನೇಹಿತರೆ, ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡಾ , ಬೇಲೇಕೇರಿ, ಉತ್ತರಕನ್ನಡ  ಇಲ್ಲಿ ಖಾಲಿ ಇರುವ ಅತಿಥಿ ಇಂಗೀಷ್‌ ಶಿಕ್ಷಕರು, ಕಂಪ್ಯೂಟರ್‌ ಶಿಕ್ಷಕರು  ಸೇರಿದಂತೆ ವಿವಿಧ ಹುದ್ದೆಗಳ ತಾತ್ಕಾಲಿಕ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡಾ ವತಿಯಿಂದ ನಡೆಸಲಾಗುವ  ನೇಮಕಾತಿಯಲ್ಲಿ ಭಾಗವಹಿಸಬಹುದು.

PM Shri Government Model Higher Premari School Kharviwada ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಫ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ, ಆಸಕ್ತ ಅಭ್ಯರ್ಥಿಗಳು ದಿನಾಂಕ 10-01-2026 ರ ಒಳಗಾಗಿ ಅರ್ಜಿ ಹಾಗೂ ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ನಿಗದಿಪಡಿಸಲಾದ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿಕೊಡಬಹುದು. ಈ ಕುರಿತಂತೆ ಇನ್ನು ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ ಈ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು.

ಕೃಷಿ & ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ನಲ್ಲಿ ಖಾಲಿ ಇರುವ  ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ ರೂ. 70000/- Nabard Young Professional recruitment 2026

ಹುದ್ದೆಗಳ ವಿವರ:

ಸಂಸ್ಥೆಯ ಹೆಸರು:  ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡಾ, ಬೇಲೇಕೇರಿ, ಉತ್ತರ ಕನ್ನಡ

ಹುದ್ದೆಗಳ ಹೆಸರು: ಅತಿಥಿ ಶಿಕ್ಷಕರು

ಕೆಲಸದ ಸ್ಥಳ: ಉತ್ತರಕನ್ನಡ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-01-2026

ಹುದ್ದೆಗಳ ಹೆಸರುಗಳು:

ಇಂಗ್ಲೀಷ್‌ ಶಿಕ್ಷಕರು
ಸಂಗೀತ & ನೃತ್ಯ ಶಿಕ್ಷಕರು
ಕಂಪ್ಯೂಟರ್‌ ಶಿಕ್ಷಕರು
ಆರ್ಟ್‌ & ಕ್ರಾಫ್ಟ್

ವೇತನ ಅಥವಾ ಗೌರವದನ

ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡಾ ವತಿಯಿಂದ ಮಾಸಿಕವಾಗಿ ರೂ. 12000/-  ವೇತನ ನೀಡಲಾಗುತ್ತದೆ.

500 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಕೆಇಎಯಿಂದ ಅರ್ಜಿ: 500 Village Administrative Officer Recruitment 2026

ಶೈಕ್ಷಣಿಕ ವಿದ್ಯಾರ್ಹತೆ

ಇಂಗ್ಲೀಷ್‌ ಶಿಕ್ಷಕರು: ಇಂಗ್ಲೀಷ್‌ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಮತ್ತು ಡಿಎಡ್/‌ ಬಿಎಡ್‌ ಮುಗಿಸಿರಬೇಕು.

ಸಂಗೀತ & ನೃತ್ಯ ಶಿಕ್ಷಕರು: ಹತ್ತನೇ ಮತ್ತು ಸಂಗೀತದಲ್ಲಿ ಪ್ರವೀಣ/ ವಿದ್ವತ್/‌ ವಿದ್ವಾನ್‌ ಪರೀಕ್ಷೆಯಲ್ಲಿ ಉತ್ತೀರ್ಣ. ನೃತ್ಯ, ಭರತ ನಾಟ್ಯ ವಿದ್ವಾನ್.‌

ಕಂಪ್ಯೂಟರ್‌ ಶಿಕ್ಷಕರು: ಪಿಯುಸಿ & ಡಿಪ್ಲೋಮಾ ಇನ್‌ ಕಂಪ್ಯೂಟರ್‌

ಆರ್ಟ್‌ & ಕ್ರಾಫ್ಟ್‌ (ಚಿತ್ರಕಲೆ): ಹತ್ತನೇ ಉತ್ತೀರ್ಣ & ಸಂಬಂಧಿಸಿದ ಕ್ಷೇತ್ರದಲ್ಲಿ ಸರ್ಟಿಫಿಕೇಟ್‌ ಕೋರ್ಟ್‌ ಆಗಿರಬೇಕು.

ವಯೋಮಿತಿ

ಈ ಹುದ್ದೆಗಳಿಗೆ ಅರ್ಜಿ ಹಾಕಲು ಯಾವುದೇ ಕನಿಷ್ಠ ಅಥವಾ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿರುವುದಿಲ್ಲ.

ಆಯ್ಕೆ ವಿಧಾನ

ಅತಿಥಿ ಉಪನ್ಯಾಸಕ ಹುದ್ದೆಗಳನ್ನು ಪರೀಕ್ಷೆ/ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು

ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು

ಸೇವಾ ದಾಖಲಾತಿಗಳು

ಅಭ್ಯರ್ಥಿಯ ಇತ್ತೀಚಿನ ಕಲರ್ ಫೋಟೊ

ಆಯ್ಕೆವಿಧಾನ: ಶೈಕ್ಷಣಿಕ ವಿದ್ಯಾರ್ಹತೆ, ಅನುಭವ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಯಂಗ್‌ ಪ್ರೊಫೆಶನಲ್‌ ಹುದ್ದಗಳ ಭರ್ತಿಗೆ ಅರ್ಜಿ ಆಹ್ವಾನ: Apply now  Income Tax Dept Young Professional Recruitment 2026

ಅರ್ಜಿ ಸಲ್ಲಿಸುವ ವಿಧಾನ ಹೇಗೆ:

ಅಭ್ಯರ್ಥಿಗಳು ಅರ್ಜಿ, ಶೈಕ್ಷಣಿಕ ದಾಖಲೆಗಳು ಮತ್ತು ಅನುಭವ ದಾಖಲೆಗಳನ್ನು ದಿನಾಂಕ 10-01-2026 ಕ್ಕೆ ಮುಂಚಿತವಾಗಿ ತಲುಪುವಂತೆ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡಾ , ಬೇಲೇಕೇರಿ, ಉತ್ತರಕನ್ನಡ  ವಿಳಾಸಕ್ಕೆ ಕಳುಹಿಸಿಕೊಡಬೇಕು.

ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top