ವಿಕಾಸ ಬ್ಯಾಂಕ್ ನಲ್ಲಿ ಖಾಲಿ ಇರುವ ಪ್ರೊಬೇಶನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನಾಂಕ Vikas Co-operative Bank Recruitment 2025

WhatsApp Group Join Now
Telegram Group Join Now
Spread the love

ವಿಕಾಸ ಬ್ಯಾಂಕ್ ನಲ್ಲಿ ಖಾಲಿ ಇರುವ ಪ್ರೊಬೇಶನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: Vikas Co-operative Bank Recruitment 2025

ನಮಸ್ತೆ ಸ್ನೇಹಿತರೇ, ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ. ಹೊಸಪೇಟೆ ವತಿಯಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಇದರಲ್ಲಿ ಖಾಲಿ ಇರುವ ನಿರ್ವಹಣಾಧಿಕಾರಿ, ಶಾಖಾ ವ್ಯವಸ್ಥಾಪಕ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಗೂಗಲ್ ಫಾರ್ಮ್  ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ. ಹೊಸಪೇಟೆ ಯಲ್ಲಿನ ಹುದ್ದೆಗಳ ಭರ್ತಿಗೆ ಗೂಗಲ್ ಫಾರ್ಮ್ ನ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 20-04-2025 ರ ಒಳಗಾಗಿ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೋತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.

JOB NEWS: ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಕ್ಲರ್ಕ್, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- Apply for FSI Recruitment 2025

ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ. ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.

ನೇಮಕಾತಿಯ ಪಕ್ಷಿನೋಟ:

ನೇಮಕಾತಿ ಕಛೇರಿ: ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ. ಹೊಸಪೇಟೆ
ಹುದ್ದೆಗಳ ಪದನಾಮ: ಶಾಖಾ ವ್ಯವಸ್ಥಾಪಕ, ಕಾನೂನು ಅಧಿಕಾರಿ & ಇತರೆ ಹುದ್ದೆಗಳು
ಹುದ್ದೆಗಳ ಸಂಖ್ಯೆ: 55 ಹುದ್ದೆಗಳು
ಕಾರ್ಯ ನಿರ್ವಹಿಸಬೇಕಾದ ವಿಳಾಸ: ಹೊಸಪೇಟೆ

ಹುದ್ದೆಗಳ ವಿವರ:

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಕಾರ್ಯಾಲಯ ಕಾರ್ಯದರ್ಶಿ 02
ಶಾಖಾ ವ್ಯವಸ್ಥಾಪಕರು 15
ಲೆಕ್ಕ ಪರಿಶೋಧಕರು 02
ಕಾನೂನು ಅಧಿಕಾರಿ 02
ತಂತ್ರಜ್ಞಾನ ಅಧಿಕಾರ 02
ಪರೀಕ್ಷಾರ್ಥ ಅಧಿಕಾರಿ 30
ನಿರ್ವಹಣಾಧಿಕಾರಿ 02

ವೇತನ :

ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ. ಹೊಸಪೇಟೆ ವತಿಯಿಂದ ನಿಗದಿಪಡಿಸಿದ ವೇತನ ಮತ್ತು ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.

ವಿದ್ಯಾರ್ಹತೆ & ಅನುಭವ:

ಹುದ್ದೆಗಳ ಹೆಸರು ವಿದ್ಯಾರ್ಹತೆ
ಕಾರ್ಯಾಲಯ ಕಾರ್ಯದರ್ಶಿ ಯಾವುದೇ ಪದವಿ
ಶಾಖಾ ವ್ಯವಸ್ಥಾಪಕರು ಯಾವುದೇ ಪದವಿ
ಲೆಕ್ಕ ಪರಿಶೋಧಕರು ಬಿಕಾಂ ಪದವಿ
ಕಾನೂನು ಅಧಿಕಾರಿ ಕಾನೂನು ವಿಷಯದಲ್ಲಿ ಪದವಿ
ತಂತ್ರಜ್ಞಾನ ಅಧಿಕಾರ ಬಿಟೆಕ್/ ಬಿಸಿಎ
ಪರೀಕ್ಷಾರ್ಥ ಅಧಿಕಾರಿ ಯಾವುದೇ ಪದವಿ
ನಿರ್ವಹಣಾಧಿಕಾರಿ ಬಿಇ / ಬಿಟೆಕ್ (ಎಲೆಕ್ಟ್ರಿಕಲ್)

ಮೇಲಿನ ಹುದ್ದೆಗಳ ವಿದ್ಯಾರ್ಹತೆ ಕುರಿತಂತೆ ಆಧ್ಯತೆಯ ಮೇರೆಗೆ ಪದವಿ/ ಸ್ನಾತಕೋತ್ತರ ಪದವಿಯನ್ನು ನಿರ್ದಿಷ್ಟ ಪಡಿಸಿದ ವಿಭಾಗದಲ್ಲಿ ಮುಗಿಸಿದವರಿಗೆ ಪರಿಗಣಿಸಲಾಗುವುದು. ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವವನ್ನು ಪಡೆದಿರಬೇಕು.

JOB NEWS: ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಖಾಲಿ ಇರುವ ಕ್ಷೇತ್ರ ವ್ಯವಸ್ಥಾಪಕ  ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ:

ದಿನಾಂಕ 01-04-2025ಕ್ಕೆ ನಿಗದಿಪಡಿಸಿದಂತೆ

ಹುದ್ದೆಗಳ ಹೆಸರು ಗರಿಷ್ಟ ವಯೋಮಿತಿ
ಕಾರ್ಯಾಲಯ ಕಾರ್ಯದರ್ಶಿ 35 ವರ್ಷ
ಶಾಖಾ ವ್ಯವಸ್ಥಾಪಕರು 35 ವರ್ಷ
ಲೆಕ್ಕ ಪರಿಶೋಧಕರು 35 ವರ್ಷ
ಕಾನೂನು ಅಧಿಕಾರಿ 35 ವರ್ಷ
ತಂತ್ರಜ್ಞಾನ ಅಧಿಕಾರ 35 ವರ್ಷ
ಪರೀಕ್ಷಾರ್ಥ ಅಧಿಕಾರಿ 30 ವರ್ಷ
ನಿರ್ವಹಣಾಧಿಕಾರಿ 35 ವರ್ಷ

ಗರಿಷ್ಟ ವಯೋಮಿತಿಯಲ್ಲಿ ಪರಿಶಿಷ್ಟ ಜಾತಿ/ ಪಂಗಡದವರಿಗೆ 05 ವರ್ಷ ಹಾಗೂ ಓಬಿಸಿ ವರ್ಗದವರಿಗೆ 03 ಸಡಿಲಿಕೆ ಇದೆ.

ಅರ್ಜಿ ಶುಲ್ಕ/ Application Fees:

ಪರೀಕ್ಷಾರ್ಥ ಅಧಿಕಾರಿ ಹುದ್ದೆಗೆ ರೂ. 500/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಇನ್ನುಳಿದ ಯಾವುದೇ ಹುದ್ದೆಗೆ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಸಂದರ್ಶನ  ನಡೆಸಲಾಗುತ್ತದೆ

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ತಮ್ಮ ವೈಯಕ್ತಿಕ ಬಯೋಡಾಟಾ (ಸಿವಿ)

ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು

ಸೇವಾನುಭವದ ದಾಖಲಾತಿಗಳು

ಇತರೆ ಅಗತ್ಯವಿರುವ ದಾಖಲೆಗಳು

ಅರ್ಜಿ ಸಲ್ಲಿಸುವುದು ಹೇಗೆ?

ಹುದ್ದೆಗಳ ವಿವರಗಳು https://vikasbank.com ಯಲ್ಲಿ ಲಭ್ಯವಿರುತ್ತದೆ. ಅರ್ಹ ಅಭ್ಯರ್ಥಿಗಳು ತಮ್ಮ ಆಪೇಟ್ ಆಗಿರುವ ಬಯೋ-ಡಾಟಾ ಹಾಗೂ ಇತ್ತೀಚಿನ ಒಂದು ಪಾಸ್‌ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ, ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಅಂಕಪಟ್ಟಿಗಳನ್ನು & ಅನುಭವ ಪ್ರಮಾಣಪತ್ರಗಳನ್ನು  https://docs.google.com/forms/d/e/1FAIpQLSfRtpfIzPA4ssIQNQ2fZB-MVCV5RKroo8fuwHREAPt4sLiqFA/viewform?pli=1 ಈ ಲಿಂಕ್ ಮೂಲಕ 20/04/2025 ರ ಸಂಜೆ 5.00 ಗಂಟೆಯೊಳಗೆ ಸಲ್ಲಿಸತಕ್ಕದ್ದು, ಸಂಬಂಧಪಟ್ಟ ಹುದ್ದೆಗಳ ಕೇಳಿರುವ ಎಲ್ಲಾ ದಾಖಲೆಗಳನ್ನು ಒದಗಿಸದಿದ್ದಲ್ಲಿ ಅರ್ಜಿಯನ್ನು ಮುಂದಿನ ಹಂತಕ್ಕೆ ಪರಿಗಣಿಸುವುದಿಲ್ಲ.

JOB NEWS: ಲೇಜಿಸ್ಲೇಟಿವ್ ಇಲಾಖೆಯಲ್ಲಿ ಖಾಲಿ ಇರುವ ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ- ವೇತನ ರೂ. 35000/-

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-04-2025

ಪ್ರಮುಖ ಲಿಂಕುಗಳು:

ಅಧಿಸೂಚನೆ Download
ಅಧಿಕೃತ ವೆಬ್ಸೈಟ್ Click here
ಗೂಗಲ್ ಫಾರ್ಮ್ Click here

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top