SDA ಪರೀಕ್ಷೆ 2026 (22 ಫೆಬ್ರವರಿ): ಸಾಮಾನ್ಯ ಜ್ಞಾನ (ಪತ್ರಿಕೆ-1) ಸಂಭಾವ್ಯ ಕೀ ಉತ್ತರಗಳು: SDA Key Answer dated 22 feb 2026
ನಮಸ್ಕಾರ ಸ್ಪರ್ಧಾಮಿತ್ರರೇ! ಫೆಬ್ರವರಿ 22, 2026 ರಂದು ಯಶಸ್ವಿಯಾಗಿ ನಡೆದ ಎಸ್‌ಡಿಎ (SDA – Second Division Assistant) ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-1 (ಸಾಮಾನ್ಯ ಜ್ಞಾನ) ರ ಸಂಭಾವ್ಯ ಕೀ ಉತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ಈ ಬಾರಿಯ ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ (ವಿಷಯ ಸಂಕೇತ: GSKM22226, ವರ್ಷನ್ ಕೋಡ್: B1) ಭಾರತ ಮತ್ತು ಕರ್ನಾಟಕದ ಇತಿಹಾಸ, ವಿಶೇಷವಾಗಿ ಸ್ವಾತಂತ್ರ್ಯ ಸಂಗ್ರಾಮದ ಪ್ರಶ್ನೆಗಳು ಅತ್ಯುತ್ತಮವಾಗಿ ಮೂಡಿಬಂದಿದ್ದು, ಇತಿಹಾಸದ ಬಗ್ಗೆ ಆಳವಾದ ಆಸಕ್ತಿ ಮತ್ತು ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಇದು ನಿಜಕ್ಕೂ ಒಂದು ಆಸಕ್ತಿದಾಯಕ ಪತ್ರಿಕೆಯಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಇಲ್ಲಿ ಪರಿಶೀಲಿಸಿಕೊಳ್ಳಬಹುದು. ಈ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆಯ ಪಿಡಿಎಫ್ ಅನ್ನು ಈ ಲೇಖನದ ಕೊನೆಯಲ್ಲಿ ನೀಡಲಾಗಿದ್ದು ಅದನ್ನು ಡೌನ್ಲೋಡ್ ಮಾಡಿಕೊಂಡು, ಕೆಳಗೆ ನೀಡಿರುವ ಕೀ ಉತ್ತರಗಳನ್ನು ತಾಳೆ ಹಾಕಿಕೊಳ್ಳಿ.
ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನಿ. ವಿಜಯಪುರ: ಕಿರಿಯ ಸಹಾಯಕರು ಮತ್ತು ಸಿಪಾಯಿ ಹುದ್ದೆಗಳಿಗೆ ನೇಮಕಾತಿ
SDA ಸಾಮಾನ್ಯ ಜ್ಞಾನ (Paper-1) ಕೀ ಉತ್ತರಗಳು (Version: B1)
| ಪ್ರಶ್ನೆ | ಆಯ್ಕೆ | ಪ್ರಶ್ನೆ | ಆಯ್ಕೆ | ಪ್ರಶ್ನೆ | ಆಯ್ಕೆ | ಪ್ರಶ್ನೆ | ಆಯ್ಕೆ |
| 1 | (1) | 26 | (3) | 51 | (2) | 76 | (4) |
| 2 | (2) | 27 | (2) | 52 | (2) | 77 | (2) |
| 3 | (4) | 28 | (3) | 53 | (3) | 78 | (3) |
| 4 | (1) | 29 | (1) | 54 | (2) | 79 | (3) |
| 5 | (4) | 30 | (2) | 55 | (3) | 80 | (3) |
| 6 | (3) | 31 | (1) | 56 | (3) | 81 | (3) |
| 7 | (1) | 32 | (2) | 57 | (2) | 82 | (4) |
| 8 | (4) | 33 | (3) | 58 | (1) | 83 | (2) |
| 9 | (3) | 34 | (1) | 59 | (3) | 84 | (4) |
| 10 | (2) | 35 | (2) | 60 | (4) | 85 | (3) |
| 11 | (1) | 36 | (1) | 61 | (2) | 86 | (2) |
| 12 | (4) | 37 | (4) | 62 | (1) | 87 | (1) |
| 13 | (3) | 38 | (2) | 63 | (3) | 88 | (4) |
| 14 | (3) | 39 | (3) | 64 | (2) | 89 | (2) |
| 15 | (2) | 40 | (3) | 65 | (3) | 90 | (4) |
| 16 | (4) | 41 | (3) | 66 | (4) | 91 | (2) |
| 17 | (4) | 42 | (4) | 67 | (1) | 92 | (4) |
| 18 | (2) | 43 | (4) | 68 | (1) | 93 | (1) |
| 19 | (3) | 44 | (2) | 69 | (3) | 94 | (3) |
| 20 | (1) | 45 | (1) | 70 | (2) | 95 | (3) |
| 21 | (2) | 46 | (1) | 71 | (4) | 96 | (3) |
| 22 | (2) | 47 | (2) | 72 | (4) | 97 | (3) |
| 23 | (3) | 48 | (4) | 73 | (2) | 98 | (3) |
| 24 | (3) | 49 | (3) | 74 | (2) | 99 | (3) |
| 25 | (1) | 50 | (4) | 75 | (3) | 100 | (2) |
ಸೂಚನೆ: ಮೇಲೆ ಒದಗಿಸಲಾದ ಕೀ ಉತ್ತರಗಳನ್ನು ಗೂಗಲ್ ನಲ್ಲಿ ಲಭ್ಯವಿರುವ ಡಾಟಾ ಮತ್ತು ಕೃತಕ ಬುದ್ದಿಮತ್ಯ ತಂತ್ರಜ್ಞಾನ (AI Technology) ಯನ್ನು ಬಳಸಿ ತಯಾರಿಸಲಾಗಿದೆ. ಈ ಕೀ ಉತ್ತರಗಳು ಸಂಭಾವ್ಯವಾಗಿದ್ದು, ಕೇವಲ ನಿಮ್ಮ ಅಂದಾಜು ಅಂಕಗಳನ್ನು ಲೆಕ್ಕಹಾಕಲು ನೀಡಲಾಗಿದೆ. ಆಯೋಗವು (KEA/KPSC) ಮುಂದಿನ ದಿನಗಳಲ್ಲಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡುವ ತಾತ್ಕಾಲಿಕ ಮತ್ತು ಅಂತಿಮ ಕೀ ಉತ್ತರಗಳೇ ಅಧಿಕೃತವಾಗಿರುತ್ತವೆ.
ಪ್ರಶ್ನೆಪತ್ರಿಕೆಯ ಪಿಡಿಎಫ್ ಲಿಂಕ್:
| ಪ್ರಶ್ನೆಪತ್ರಿಕೆ /Question Paper: |
| Join to Telegram |
