ಸರ್ಕಾರದ ಈ ಶೈಕ್ಷಣಿಕ ಸಂಸ್ಥೆಯಲ್ಲಿ ಖಾಲಿ ಇರುವ ಶಿಕ್ಷಕರು, ಉಪನ್ಯಾಸಕರು, ಕಂಪ್ಯೂಟರ್ ಆಪರೇಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: RIE Mysore Jobs 2025
ನಮಸ್ತೆ ಸ್ನೇಹಿತರೆ, ರೀಜನಲ್ ಇನ್ಸಟ್ಯೂಟ್ ಆಫ್ ಎಜುಕೇಶನ್ ಮೈಸೂರು ವತಿಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು Regional Institute of Education, Mysore ನಿಂದ ನಡೆಸಲಾಗವ ನೇರ ಸಂದರ್ಶನಕ್ಕೆ ನಿಗದಿ ಪಡಿಸಿದ ದಿನಾಂಕದಂದು ಹಾಜರಾಗಲು ಸೂಚಿಸಲಾಗಿದೆ.
ಪೋಸ್ಟ್ ಗ್ರ್ಯಾಜುಯೇಟ್ ಟೀಚರ್ (PGT), ಟ್ರೈನಡ್ ಗ್ರ್ಯಾಜುಯೇಟ್ ಟೀಚರ್, ವರ್ಕಡ್ ಟೀಚರ್ ಸೇರಿದಂತೆ ಹುದ್ದೆಗಳ ಭರ್ತಿ ಕುರಿತಂತೆ ನೇರ ಸಂದರ್ಶನವನ್ನು Regional Institute of Education, Mysore ನ ವತಿಯಿಂದ ದಿನಾಂಕ 05-05-2025 ರಿಂದ 08-05-2025 ರವರೆಗೆ ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಸದರಿ ದಿನದಂದು ಸಂದರ್ಶನ ಸ್ಥಳಕ್ಕೆ ಆಗಮಿಸಿ, ನೇರ ಸಂದರ್ಶನವನ್ನು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಿ.
Regional Institute of Education, Mysore ನಿಂದ ಹೊಸ ಅಧಿಸೂಚನೆ ಪ್ರಕಟವಾಗಿದ್ದು, ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.
ಹುದ್ದೆಗಳ ವಿವರ:
ಹುದ್ದೆಗಳ ಹೆಸರು | ವಿಷಯ | ಹುದ್ದೆಗಳ ಸಂಖ್ಯೆ |
ಪಿಜಿಟಿ ಶಿಕ್ಷಕರು | Maths, Accountancy, Hindi, English, Comp. Science, Guidance & Counselling, Economics | 07 |
ಲ್ಯಾಬೊರೇಟರಿ ಅಸಿಸ್ಟೆಂಟ್ | 01 | |
ಟಿಜಿಟಿ ಶಿಕ್ಷಕರು | Maths, Science, Social Science, Sanskrit, Physical Education, Hindi, | 09 |
ವರ್ಕಡ್ ಎಕ್ಸ್ಪೀರಿಯನ್ಸ್ ಟೀಚರ್ | Dance, Drawing, Drama | 03 |
ಪ್ರಾಥಮಿಕ ಶಿಕ್ಷಕರು | Kannada, Maths | 03 |
ಪೂರ್ವ ಪ್ರಾಥಮಿಕ/ ನರ್ಸರಿ | 03 | |
ವೆಕೇಶನಲ್ ಟೀಚರ್ | Retail
IT |
02 |
ಲ್ಯಾಬೋರೇಟರಿ ಅಸಿಸ್ಟೆಂಟ್ | Physics, Chemistry | 02 |
ಪ್ರೊಫೇಶನಲ್ ಅಸಿಸ್ಟೆಂಟ್ | Library | 01 |
ಸೆಮಿ ಪ್ರೊಫೇಶನಲ್ ಅಸಿಸ್ಟೆಂಟ್ | Library | 01 |
ಟೆಕ್ನಿಶಿಯನ್ ಗ್ರೇಡ್ 1 | 01 |
ನೇಮಕಾತಿಯ ಕಾಲಾವಧಿ
ಈ ನೇಮಕಾತಿಯು ತಾತ್ಕಾಲಿಕವಾಗಿದ್ದು, ಪ್ರಸ್ತುತ 01 ವರ್ಷಗಳ ವರೆಗೆ ಮಾತ್ರ ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತದೆ.
ವೇತನ / Salary & ಗರಿಷ್ಟ ವಯೋಮಿತಿ
ಹುದ್ದೆಗಳ ಹೆಸರು | ವೇತನ | ಗರಿಷ್ಟ ವಯೋಮಿತಿ |
ಪಿಜಿಟಿ ಶಿಕ್ಷಕರು | 27500/- | 40 ವರ್ಷ |
ಲ್ಯಾಬೊರೇಟರಿ ಅಸಿಸ್ಟೆಂಟ್ | 39000/- | 30 ವರ್ಷ |
ಟಿಜಿಟಿ ಶಿಕ್ಷಕರು | 26250/- | 30 ವರ್ಷ |
ವರ್ಕ್ ಎಕ್ಸ್ಪೀರಿಯನ್ಸ್ ಟೀಚರ್ | 26250/- | 35 ವರ್ಷ |
ಪ್ರಾಥಮಿಕ ಶಿಕ್ಷಕರು | 21250/- | 30 ವರ್ಷ |
ಪೂರ್ವ ಪ್ರಾಥಮಿಕ/ ನರ್ಸರಿ | 25000/- | 30 ವರ್ಷ |
ವೆಕೇಶನಲ್ ಟೀಚರ್ | 25000/- | 30 ವರ್ಷ |
ಲ್ಯಾಬೋರೇಟರಿ ಅಸಿಸ್ಟೆಂಟ್ | 39000/- | 30 ವರ್ಷ |
ಪ್ರೊಫೇಶನಲ್ ಅಸಿಸ್ಟೆಂಟ್ | 54000/- | 30 ವರ್ಷ |
ಸೆಮಿ ಪ್ರೊಫೇಶನಲ್ ಅಸಿಸ್ಟೆಂಟ್ | 44000/- | 30 ವರ್ಷ |
ಟೆಕ್ನಿಶಿಯನ್ ಗ್ರೇಡ್ 1 | 44000/- | 27 ವರ್ಷ |
ಓಬಿಸಿ ಹಾಗೂ ಪಜಾ/ ಪಪಂ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾವಳಿಗಳ ಅನ್ವಯ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ಸಿಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ
ಮಾನ್ಯತಾ ಹೊಂದಿದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ. ಡಿಎಡ್, ಬಿಎಡ್, ಟಿಸಿಎಚ್, ಬಿಸಿಎ, ಬಿಇ, ಡಿಪ್ಲೊಮಾ, ನರ್ಸಿಂಗ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ಹಾಗೂ ಸಂಬಂಧಿಸಿದ ವಿಷಯದಲ್ಲಿ ಅನುಭವವನ್ನು ಹೊಂದಿರಬೇಕು.
ಆಯ್ಕೆ ವಿಧಾನ
ಈ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ
ನೇರ ಸಂದರ್ಶನಕ್ಕೆ ಅಗತ್ಯವಿರುವ ದಾಖಲೆಗಳು
ವೈಯಕ್ತಿಕ ರೆಸ್ಯೂಮ್
ಇತ್ತೀಚಿನ ಭಾವಚಿತ್ರ
ಆಧಾರ್ ಕಾರ್ಡ್
ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
ಜಾತಿ & ಆದಾಯ ಪ್ರಮಾಣಪತ್ರ
ಸೇವಾ ದಾಖಲಾತಿಗಳು
ಇತರೆ ಯಾವುದೇ ಅಗತ್ಯವಿರವ ಪ್ರಮಾಣಪತ್ರ
ನೇರ ಸಂದರ್ಶನ ನಡೆಯುವ ಸ್ಥಳ
Regional Institute of Education, Mysore
ನೇರ ಸಂದರ್ಶನ ನಡೆಯುವ ದಿನಾಂಕ
ಅಧಿಸೂಚನೆಯ ಅನುಸಾರ ದಿನಾಂಕ 05.05.2025 ರಿಂದ 08-05-2025ರವರೆಗೆ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ವಿವರಗಳಿಗೆ www.riemysore.ac.in ವೆಬ್ಸೈಟ್ ಗೆ ಬೇಟಿ ನೀಡಿ.
ಬೆಂಗಳೂರು ರೈಲ್ ನಲ್ಲಿ ಖಾಲಿ ಇರುವ 35 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 62000/-
ಅಧಿಕೃತ ಲಿಂಕುಗಳು
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.