KEA FDA & Other Posts QP & Key Answer Pdf : ಇಂದು ನಡೆದ ವಿವಿಧ ಇಲಾಖೆಗಳ ಗ್ರೂಪ್ ಸಿ FDA & ಇನ್ನಿತರ ಹುದ್ದೆಗಳ ಪ್ರಶ್ನೆಪತ್ರಿಕೆ & ಉತ್ತರಗಳ ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಿ:

ನಮಸ್ತೆ ಸ್ನೇಹಿತರೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದಿನಾಂಕ 11-01-2026 ರ ರವಿವಾರದಂದು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ರಾಜ್ಯವೃಂದದ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಇಲ್ಲಿ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ಮತ್ತು ಸರಿಯುತ್ತರಗಳನ್ನು ಡೌನ್ಲೋಡ್ ಮಾಡಿಕೊಂಡು ಓದಬಹುದು. ಮುಂದೆ ನಡೆಯುವ ಪರೀಕ್ಷೆಗಳು ಹೇಗಿರಲಿವೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಾದ್ಯವಾಗುತ್ತದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ತಾಂತ್ರಿಕ ಶಿಕ್ಷಣ ಇಲಾಖೆ, ಕೃಷಿ ಮಾರಾಟ ಇಲಾಖೆ, ಆರ್.ಜಿ.ಯು.ಹೆಚ್.ಎಸ್, ಬಿ.ಡಬ್ಲ್ಯೂ.ಎಸ್.ಎಸ್.ಬಿ, ಕೆ.ಎಸ್.ಡಿ.ಎಲ್, ಕೆಎಸ್‌ಆರ್‌ಟಿಎಸ್ , ಶಾಲಾ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕೆಳಗಾಣಿಸಿದ ಹುದ್ದೆಗಳಿಗಾಗಿ ಪತ್ರಿಕೆ-1 ಸಾಮಾನ್ಯ ಜ್ಞಾನ ಪರೀಕ್ಷೆಯನ್ನು ಆಯೋಜನೆ ಮಾಡಲಾಗಿತ್ತು. ಸದರಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಇಲ್ಲಿ ನೀಡಲಾಗಿದೆ.
ಪರೀಕ್ಷೆ ನಡೆಸಲಾದ ಹುದ್ದೆಗಳ ಹೆಸರು:
1) ಪ್ರಥಮ ದರ್ಜೆ ಸಹಾಯಕರು (ಪ್ರಥಮ ದರ್ಜೆ ಕೋರ್ಟ್ ಕ್ಲರ್ಕ್ /ರೆವಿನ್ಯೂ ಇನ್ಸ್‌ಪೆಕ್ಟರ್),
2) ಪ್ರಥಮ ದರ್ಜೆ ಸಹಾಯಕರು
3) ಸಹಾಯಕ,
4) ಸಹಾಯಕ ಗ್ರಂಥಪಾಲಕ,
5) ಸಹಾಯಕ ಲೆಕ್ಕಿಗ
6) ಹಿರಿಯ ಸಹಾಯಕರು
7) ಕಿರಿಯ ಅಧಿಕಾರಿ (ಕ್ಯೂ & ಡಿ),
8)ಕಿರಿಯ ಅಧಿಕಾರಿ (ಉತ್ಪಾದನೆ & ನಿರ್ವಹಣೆ)
9)ಕಿರಿಯ ಅಧಿಕಾರಿ (ಸಾಮಾಗ್ರಿ & conero)
10) ಗ್ರಂಥಪಾಲಕ
11) ಕಿರಿಯ ಅಭಿಯಂತರರು
(12) ಮಾರುಕಟ್ಟೆ ಮೇಲ್ವಿಚಾರಕ
ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ತೆರಿಗೆ ಸಹಾಯಕ, MTS ಹುದ್ದೆಗಳಿಗೆ ಅರ್ಜಿ ಆಹ್ವಾನ: Income tax Dept Grou C Jobs 2026
ಇಲ್ಲಿ ನೀಡಲಾದ ಪ್ರಶ್ನೆಪತ್ರಿಕೆಯು ಯಾವ ವ್ಯಕ್ತಿಯಿಂದಲೂ ಪಡೆದಿರುವುದಿಲ್ಲ. ಇದು ಪ್ರೈವೆಟ್ ಕೋಚಿಂಗ್ ಸೆಂಟರ್ ನಿಂದ ಅಪ್ಲೋಡ್ ಮಾಡಲಾದ ಪತ್ರಿಕೆಯನ್ನು ಅಭ್ಯರ್ಥಿಗಳ ಮಾಹಿತಿಯ ದೃಷ್ಟಿಕೋನದಿಂದ ಮಾತ್ರ ಪ್ರಕಟಿಸಲಾಗಿದೆ.
ದಿನಾಂಕ 11-01-2026 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಪ್ರಶ್ನೆಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
| ಪತ್ರಿಕೆ 1 ಸಾಮಾನ್ಯ ಜ್ಞಾನ | ಪಿಡಿಎಫ್ ಲಿಂಕ್ |
| ಪತ್ರಿಕೆ 2 ನಿರ್ದಿಷ್ಟ ಪತ್ರಿಕೆ | ಪಿಡಿಎಫ್ ಲಿಂಕ್ |
ಕೊನೆಯ ಮಾತು:
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ತಾಂತ್ರಿಕ ಶಿಕ್ಷಣ ಇಲಾಖೆ, ಕೃಷಿ ಮಾರಾಟ ಇಲಾಖೆ, ಆರ್.ಜಿ.ಯು.ಹೆಚ್.ಎಸ್, ಬಿ.ಡಬ್ಲ್ಯೂ.ಎಸ್.ಎಸ್.ಬಿ, ಕೆ.ಎಸ್.ಡಿ.ಎಲ್, ಕೆಎಸ್‌ಆರ್‌ಟಿಎಸ್ , ಶಾಲಾ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ & ಇತರೆ ಗ್ರೂಪ್ ಸಿ ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ 11-01-2026 ರಂದು ನಡೆದ ಪತ್ರಿಕೆ 1 ಸಾಮಾನ್ಯ ಜ್ಞಾನ ಹಾಗೂ ಪತ್ರಿಕೆ 2 ನಿರ್ದಿಷ್ಟ ಪತ್ರಿಕೆಯ ಪ್ರಶ್ನೆಪತ್ರಿಕೆಯ ಪಿಡಿಎಫ್ ಗಳನ್ನು ಇಲ್ಲಿ ನೀಡಲಾಗಿದೆ.
