ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಖಾಲಿ ಇರುವ ವಾರ್ಡನ್, ಅಟೆಂಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನ: GSSS College Opening 2025
ನಮಸ್ತೆ ಸ್ನೇಹಿತರೆ, GSSS ಇನ್ಸುಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಫಾರ್ ವುಮೆನ್, ಮೈಸೂರಿನಲ್ಲಿ ಖಾಲಿ ಇರುವ ಲ್ಯಾಬ್ ಅಸಿಸ್ಟೆಂಟ್, ವಾರ್ಡನ್, ಅಟೆಂಡರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು GSSS ಸಂಸ್ಥೆಯಿಂದ ನಡೆಸಲಾಗುವ ನೇಮಕಾತಿಯಲ್ಲಿ ಭಾಗವಹಿಸಬಹುದು.
GSSS Institute of Engineering and Technology For Women, Mysore ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಫ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ, ಆಸಕ್ತ ಅಭ್ಯರ್ಥಿಗಳು ದಿನಾಂಕ 03-02-2025 ರ ಒಳಗಾಗಿ ಅರ್ಜಿ ಹಾಗೂ ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ನಿಗದಿಪಡಿಸಲಾದ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿಕೊಡಬಹುದು. ಈ ಕುರಿತಂತೆ ಇನ್ನು ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ ಈ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು.
ಹುದ್ದೆಗಳ ವಿವರ:
ಸಂಸ್ಥೆಯ ಹೆಸರು: GSSS ಇನ್ಸುಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಫಾರ್ ವುಮೆನ್, ಮೈಸೂರು
ಹುದ್ದೆಗಳ ಹೆಸರು: ಲ್ಯಾಬ್ ಅಸಿಸ್ಟೆಂಟ್, ವಾರ್ಡನ್, ಅಟೆಂಡರ್ ಮತ್ತು ಇತರೆ
ಕೆಲಸದ ಸ್ಥಳ: ಮೈಸೂರು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-02-2025
ಹುದ್ದೆಗಳ ಹೆಸರುಗಳು:
ಅಸಿಸ್ಟೆಂಟ್ ಲ್ಯಾಬ್ ಇನ್ಸ್ಟ್ರಕ್ಟರ್ (CSE & Physics) |
ಸುಪರ್ವೈಸರ್ |
ಅಸಿಸ್ಟೆಂಟ್ ವಾರ್ಡನ್ |
STP ಆಪರೇಟರ್ |
ಅಟೆಂಡರ್ |
ವೇತನ ಅಥವಾ ಗೌರವದನ
GSSS ಇನ್ಸುಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಫಾರ್ ವುಮೆನ್ ಹುದ್ದೆಗಳಿಗೆ ಅನುಗಣವಾಗಿ ವೇತನ ನೀಡಲಾಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ
ಅಸಿಸ್ಟೆಂಟ್ ಲ್ಯಾಬ್ ಇನ್ಸ್ಟ್ರಕ್ಟರ್/ Assistant Lab Instructor (CSE): ಮಾನ್ಯತಾ ಹೊಂದಿದ ವಿಶ್ವವಿದ್ಯಾಲಯದಿಂದ CSE/ ISE/ ECE or B.Sc- CS ಮುಗಿಸಿರಬೇಕು ಮತ್ತಿ IT Experience in Engineering ಇರಬೇಕು.
ಅಸಿಸ್ಟೆಂಟ್ ಲ್ಯಾಬ್ ಇನ್ಸ್ಟ್ರಕ್ಟರ್/ Assistant Lab Instructor (Physics): ಫಿಸಿಕ್ಸ್ ವಿಷಯದಲ್ಲಿ ಬಿ.ಎಸ್.ಸಿ ಪದವಿ ಮುಗಿಸಿರಬೇಕು.
ಇತರೆ ಹುದ್ದೆಗಳಿಗೆ: ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿರಬೇಕು.
ವಯೋಮಿತಿ
ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ಯಾವುದೇ ಕನಿಷ್ಠ ಅಥವಾ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿರುವುದಿಲ್ಲ.
ಆಯ್ಕೆ ವಿಧಾನ
ಅತಿಥಿ ಉಪನ್ಯಾಸಕ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
1. ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು
2. ಸೇವಾ ದಾಖಲಾತಿಗಳು
3. ಅಭ್ಯರ್ಥಿಯ ಇತ್ತೀಚಿನ ಕಲರ್ ಫೋಟೊ
ಆಯ್ಕೆವಿಧಾನ: ಶೈಕ್ಷಣಿಕ ವಿದ್ಯಾರ್ಹತೆ, ಅನುಭವ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಹೇಗೆ:
ಅಭ್ಯರ್ಥಿಗಳು ಅರ್ಜಿ, ಶೈಕ್ಷಣಿಕ ದಾಖಲೆಗಳು ಮತ್ತು ಅನುಭವ ದಾಖಲೆಗಳನ್ನು ದಿನಾಂಕ 03-02-2025 ಕ್ಕೆ ಮುಂಚಿತವಾಗಿ ತಲುಪುವಂತೆ The Secretary, GSSS®, KRS Road, Metapalli, Mysuru-570016 ವಿಳಾಸಕ್ಕೆ ಕಳುಹಿಸಿಕೊಡಬೇಕು.
ಅರ್ಜಿ ತಲುಪಿಸುವ ಕೊನೆಯ ದಿನಾಂಕ:
ದಿನಾಂಕ 03-02-2025 ಕ್ಕೆ ಮುಂಚಿತವಾಗಿ ತಲುಪಿಸಬೇಕು.
ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.