KEA SDA & Other Posts QP & Key Answer Pdf : ಇಂದು ನಡೆದ ವಿವಿಧ ಇಲಾಖೆಗಳ ಗ್ರೂಪ್ ಸಿ SDA & ಇನ್ನಿತರ ಹುದ್ದೆಗಳ ಪ್ರಶ್ನೆಪತ್ರಿಕೆ & ಉತ್ತರಗಳ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ:
ನಮಸ್ತೆ ಸ್ನೇಹಿತರೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದಿನಾಂಕ 25-01-2026 ರ ರವಿವಾರದಂದು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ರಾಜ್ಯವೃಂದದ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಇಲ್ಲಿ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ಮತ್ತು ಸರಿಯುತ್ತರಗಳನ್ನು ಡೌನ್ಲೋಡ್ ಮಾಡಿಕೊಂಡು ಓದಬಹುದು. ಮುಂದೆ ನಡೆಯುವ ಪರೀಕ್ಷೆಗಳು ಹೇಗಿರಲಿವೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಾದ್ಯವಾಗುತ್ತದೆ.
ದಿನಾಂಕ 25.01.2026 ರಂದು ನಡೆದಿರುವ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷಾ ವಿವರ:
ದಿನಾಂಕ 25.01.2026 ರಂದು (ಭಾನುವಾರ), ವಿವಿಧ ಸರ್ಕಾರಿ ಇಲಾಖೆಗಳು ಮತ್ತು ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಬೃಹತ್ ನೇಮಕಾತಿ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಬಿ.ಡಿ.ಎ (BDA), ಕೃಷಿ ಮಾರಾಟ ಇಲಾಖೆ, ಆರ್.ಜಿ.ಯು.ಹೆಚ್.ಎಸ್ (RGUHS), ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB), ಕೆ.ಎಸ್.ಎಸ್.ಐ.ಡಿ.ಸಿ (KSSIDC), ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ (NWKRTC) ಮತ್ತು ಕೆ.ಕೆ.ಆರ್.ಟಿ.ಸಿ (KKRTC) ಸಂಸ್ಥೆಗಳು ಸೇರಿವೆ. ಈ ಪರೀಕ್ಷೆಯ ಮೂಲಕ ದ್ವಿತೀಯ ದರ್ಜೆ ಸಹಾಯಕರು, ಕಿರಿಯ ಸಹಾಯಕ, ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3 ಮತ್ತು ಹಿಂಬಾಕಿ), ನಿರ್ವಾಹಕ, ಮಾರಾಟ ಸಹಾಯಕ, ಮಾಪನ ಓದುಗ ಮತ್ತು ಎರಡನೇ ದರ್ಜೆ ಉಗ್ರಾಣ ಪಾಲಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಸದರಿ ಪರೀಕ್ಷೆಯ ಪ್ರಶ್ನೆಪತ್ರಿಕೆ & ಉತ್ತರಪತ್ರಿಕೆಗಳನ್ನು ಇಲ್ಲಿ ನೀಡಲಾಗಿದ್ದು, ಆಸಕ್ತರು ಡೌನ್ಲೋಡ್ ಮಾಡಿಕೊಳ್ಳಿ.
ಪರೀಕ್ಷೆಯು ಒಂದೇ ದಿನ ಎರಡು ಅವಧಿಗಳಲ್ಲಿ ನಡೆದ ಪರೀಕ್ಷೆ:
-
ಬೆಳಗ್ಗೆ 10.30 ರಿಂದ 12.30 ರವರೆಗೆ: ಈ ಅವಧಿಯಲ್ಲಿ ಅಭ್ಯರ್ಥಿಗಳು ‘ಸಾಮಾನ್ಯ ಜ್ಞಾನ ಪತ್ರಿಕೆ-1’
-
ಮಧ್ಯಾಹ್ನ 02.30 ರಿಂದ 04.30 ರವರೆಗೆ: ಈ ಅವಧಿಯಲ್ಲಿ ‘ಇಂಗ್ಲೀಷ್, ಕನ್ನಡ ಮತ್ತು ಕಂಪ್ಯೂಟರ್ ಜ್ಞಾನ – ಪತ್ರಿಕೆ-2’
ಇಲ್ಲಿ ನೀಡಲಾದ ಪ್ರಶ್ನೆಪತ್ರಿಕೆಯು ಯಾವ ವ್ಯಕ್ತಿಯಿಂದಲೂ ಪಡೆದಿರುವುದಿಲ್ಲ. ಇದು ಪ್ರೈವೆಟ್ ಕೋಚಿಂಗ್ ಸೆಂಟರ್ ನಿಂದ ಅಪ್ಲೋಡ್ ಮಾಡಲಾದ ಪತ್ರಿಕೆಯನ್ನು ಅಭ್ಯರ್ಥಿಗಳ ಮಾಹಿತಿಯ ದೃಷ್ಟಿಕೋನದಿಂದ ಮಾತ್ರ ಪ್ರಕಟಿಸಲಾಗಿದೆ.
ದಿನಾಂಕ 25-01-2026 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಪ್ರಶ್ನೆಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
| ಪತ್ರಿಕೆ 1 ಸಾಮಾನ್ಯ ಜ್ಞಾನ | ಪಿಡಿಎಫ್ ಲಿಂಕ್ |
| ಪತ್ರಿಕೆ 2 ನಿರ್ದಿಷ್ಟ ಪತ್ರಿಕೆ | ಪಿಡಿಎಫ್ ಲಿಂಕ್ |
ದಿನಾಂಕ 25-01-2026 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಸಂಭಾವ್ಯ ಉತ್ತರಗಳನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ
| ಪತ್ರಿಕೆ 1 ಸಾಮಾನ್ಯ ಜ್ಞಾನ | ಪಿಡಿಎಫ್ ಲಿಂಕ್ |
| ಪತ್ರಿಕೆ 2 ನಿರ್ದಿಷ್ಟ ಪತ್ರಿಕೆ | ಪಿಡಿಎಫ್ ಲಿಂಕ್ |
ಕೊನೆಯ ಮಾತು:
ಬಿ.ಡಿ.ಎ (BDA), ಕೃಷಿ ಮಾರಾಟ ಇಲಾಖೆ, ಆರ್.ಜಿ.ಯು.ಹೆಚ್.ಎಸ್ (RGUHS), ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB), ಕೆ.ಎಸ್.ಎಸ್.ಐ.ಡಿ.ಸಿ (KSSIDC), ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ (NWKRTC) ಮತ್ತು ಕೆ.ಕೆ.ಆರ್.ಟಿ.ಸಿ (KKRTC) ಸಂಸ್ಥೆಗಳಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರು, ಕಿರಿಯ ಸಹಾಯಕ, ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3 ಮತ್ತು ಹಿಂಬಾಕಿ), ನಿರ್ವಾಹಕ, ಮಾರಾಟ ಸಹಾಯಕ, ಮಾಪನ ಓದುಗ ಮತ್ತು ಎರಡನೇ ದರ್ಜೆ ಉಗ್ರಾಣ ಪಾಲಕ ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ 25-01-2026 ರಂದು ನಡೆದ ಪತ್ರಿಕೆ 1 ಸಾಮಾನ್ಯ ಜ್ಞಾನ ಹಾಗೂ ಪತ್ರಿಕೆ 2 ನಿರ್ದಿಷ್ಟ ಪತ್ರಿಕೆಯ ಪ್ರಶ್ನೆಪತ್ರಿಕೆ ಹಾಗೂ ಸಂಭಾವ್ಯ ಸರಿಯುತ್ತರಗಳ ಪಿಡಿಎಫ್ ಗಳನ್ನು ಇಲ್ಲಿ ನೀಡಲಾಗಿದೆ.
