ಕರ್ನಾಟಕದ ಏರ್‌ಫೋರ್ಸ್‌ ಶಾಲೆಯಲ್ಲಿನ  ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕ, ಲೆಕ್ಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ: ASTE Bengaluru Recruitment 2025

WhatsApp Group Join Now
Telegram Group Join Now
Spread the love

ಕರ್ನಾಟಕದ ಏರ್‌ಫೋರ್ಸ್‌ ಶಾಲೆಯಲ್ಲಿನ  ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕ, ಲೆಕ್ಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ: ASTE Bengaluru Recruitment 2025

ನಮಸ್ತೆ ಸ್ನೇಹಿತರೇ, ಹೊಸ ಉದ್ಯೋಗ ಮಾಹಿತಿಗೆ ಸ್ವಾಗತ,  ಬೆಂಗಳೂರಿನ ಏರ್‌ಫೋರ್ಸ್‌ ಸ್ಕೂಲ್  ನಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ, ಏರ್‌ಫೋರ್ಸ್‌ ಸ್ಕೂಲ್ ನಲ್ಲಿ ಖಾಲಿ ಇರುವ  PGT ಶಿಕ್ಷಕರು, TGT ಶಿಕ್ಷಕರು, ಪ್ರಾಥಮಿಕ ಶಿಕ್ಷಕರು‌, ಅಕೌಂಟ್ ಅಸಿಸ್ಟೆಂಟ್ ಒಳಗೊಂಡಂತೆ ಇನ್ನಿತರ ಹುದ್ದೆಗಳನ್ನು ಖಾಯಂ/ ತಾತ್ಕಾಲಿಕ/ ಅರೆಕಾಲಿಕ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

Air force School, Bengaluru ಯಲ್ಲಿನ ಶಿಕ್ಷಕರು & ಬೋಧಕೇತರ ಹುದ್ದೆಗಳ ಭರ್ತಿಗೆ ಆಫ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ದಿನಾಂಕ 05-01-2026 ರ ಒಳಗಾಗಿ ಅರ್ಜಿಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಎಲ್ಲ ಮಾಹಿತಿಯನ್ನು ಇಲ್ಲಿ ನಿಖರವಾಗಿ ಹಂಚಿಕೊಳ್ಳಲಾಗಿದೆ. ತಾವು ಈ ಉದ್ಯೋಗ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ಇತರರಿಗೂ ಕೂಡ ಹಂಚಿಕೊಳ್ಳಿ. ಇದೇ ರೋತಿಯ ನಿರಂತರ ಉದ್ಯೋಗ, ಸರ್ಕಾರಿ ಮಾಹಿತಿಗಾಗಿ ನಮ್ಮ ಟೆಲಿಕ್ರಾಮ್ ಗ್ರೂಪ್ ಅನ್ನು ಸೇರಿಕೊಳ್ಳಿ.

ಬೆಂಗಳೂರಿನ ಏರ್‌ಫೋರ್ಸ್‌ ಶಾಲೆಯಿಂದ ಹೊಸ ಅಧಿಸೂಚನೆ ಪ್ರಕಟವಾಗಿದ್ದು, ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ. ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.

 

ಕೇಂದ್ರ ಸರ್ಕಾರದಲ್ಲಿ ಹತ್ತನೇ ಮುಗಿದವರಿಗೆ ಬರೊಬ್ಬರಿ 25,000 ಹುದ್ದೆಗಳಿಗೆ ಅರ್ಜಿ ಆಹ್ವಾನ| ಕೂಡಲೇ ಅರ್ಜಿ ಸಲ್ಲಿಸಿ

ನೇಮಕಾತಿಯ ಪಕ್ಷಿನೋಟ:

ನೇಮಕಾತಿ ಕಛೇರಿ: ಏರ್‌ಫೋರ್ಸ್‌ ಶಾಲೆ ಬೆಂಗಳೂರು

ಹುದ್ದೆಗಳ ಪದನಾಮ: TGT, PGT & PRT Teacher

ಹುದ್ದೆಗಳ ಸಂಖ್ಯೆ: ತಿಳಿಸಿಲ್ಲ

ಕಾರ್ಯ ನಿರ್ವಹಿಸಬೇಕಾದ ವಿಳಾಸ: ಬೆಂಗಳೂರು

ಹುದ್ದೆಗಳ ವಿವರ:

ಹುದ್ದೆಗಳ ಹೆಸರು ನೇಮಕಾತಿ ವಿಧಾನ
PGT (Physical education) Panel
PGT (Chemistry) Panel
TGT (Hindi) Regular
TGT (Social Science) Regular
TGT (Computers) Regular
TGT Health Wellness Regular
Primary Teacher Contractual
Nursery Trained Teacher Regular
Account Assistant Regular
Computer Lab attendant Regular
Special Educator Contractual
STEM Lab Coordinator Part Time
Sports Coaches Part time
Dance Teacher Part Time
Hlper Regular

ವೇತನ:

ಹುದ್ದೆಗಳ ಹೆಸರು ವೇತನ
PGT (Physical education) 35000/-
PGT (Chemistry) 35000/-
TGT (Hindi) 33000/-
TGT (Social Science) 33000/
TGT (Computers) 33000/
TGT Health Wellness 33000/
Primary Teacher 28500/-
Nursery Trained Teacher 18000/-
Account Assistant 18500/-
Computer Lab attendant 14000/-
Special Educator ಕ್ರೂಢಿಕೃತ ವೇತನ ನೀಡಲಾಗುತ್ತದೆ

 

 

STEM Lab Coordinator
Sports Coaches
Dance Teacher
Hlper 13000/-

ವಿದ್ಯಾರ್ಹತೆ/ Education:

ಪಿಜಿಟಿ (ದೈಹಿಕ ಶಿಕ್ಷಕರು): ಅಭ್ಯರ್ಥಿಗಳು ಕನಿಷ್ಟ 50% ಅಂಕಗಳೊಂದಿಗೆ ಫಿಸಿಕಲ್‌ ಎಜುಕೇಶನ್‌ ನಲ್ಲಿ ಸ್ನಾತಕೋತ್ತರ ಪದವಿ & ಬಿಪಿಎಡ್‌ ಮುಗಿಸಿರಬೇಕು ಹಾಗೂ ಗರಿಷ್ಟ ವಯೋಮಿತಿ 50 ವರ್ಷ

ಪಿಜಿಟಿ (ಕೆಮಿಸ್ಟ್ರಿ) : ಅಭ್ಯರ್ಥಿಗಳು ಕನಿಷ್ಟ 50% ಅಂಕಗಳೊಂದಿಗೆ Chemistry ವಿಷಯದಲ್ಲಿ ಸ್ನಾತಕೋತ್ತರ ಪದವಿ & ಬಿಎಡ್‌ ಮುಗಿಸಿರಬೇಕು ಹಾಗೂ ಗರಿಷ್ಟ ವಯೋಮಿತಿ 50 ವರ್ಷ

ಟಿಜಿಟಿ (ಹಿಂದಿ): ಅಭ್ಯರ್ಥಿಗಳು ಕನಿಷ್ಟ 50% ಅಂಕಗಳೊಂದಿಗೆ ಹಿಂದಿ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ & ಬಿಎಡ್‌ ಮುಗಿಸಿರಬೇಕು ಹಾಗೂ ಗರಿಷ್ಟ ವಯೋಮಿತಿ 50 ವರ್ಷ.

ಟಿಜಿಟಿ (ಸಮಾಜ ವಿಜ್ಞಾನ): ಅಭ್ಯರ್ಥಿಗಳು ಕನಿಷ್ಟ 50% ಅಂಕಗಳೊಂದಿಗೆ ಮಾನವಿಕ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ & ಬಿಎಡ್‌ ಮುಗಿಸಿರಬೇಕು ಹಾಗೂ ಗರಿಷ್ಟ ವಯೋಮಿತಿ 50 ವರ್ಷ.

ಟಿಜಿಟಿ (ಕಂಪ್ಯಟರ್ಸ್): ಅಭ್ಯರ್ಥಿಗಳು PGDCA/ MCA/ BE ಮುಗಿಸಿರಬೇಕು ಹಾಗೂ ಗರಿಷ್ಟ ವಯೋಮಿತಿ 50 ವರ್ಷ

ಟಿಜಿಟಿ (Health Wellness): ಅಭ್ಯರ್ಥಿಗಳು ಕನಿಷ್ಟ 50% ಅಂಕಗಳೊಂದಿಗೆ ಪದವಿ/ ಸ್ನಾತಕೋತ್ತರ ಪದವಿ & ಬಿಎಡ್‌ ಮುಗಿಸಿರಬೇಕು ಹಾಗೂ ಗರಿಷ್ಟ ವಯೋಮಿತಿ 50 ವರ್ಷ

ಪ್ರಾಥಮಿಕ ಶಿಕ್ಷಕರು: ಅಭ್ಯರ್ಥಿಗಳು ಕನಿಷ್ಟ 50% ಅಂಕಗಳೊಂದಿಗೆ ಪಿಯುಸಿ ಹಾಗೂ ಡಿಎಡ್‌ ಮುಗಿಸಿರಬೇಕು ಹಾಗೂ ಗರಿಷ್ಟ ವಯೋಮಿತಿ 50 ವರ್ಷ

ನರ್ಸರಿ ಟ್ರೈನಡ್‌ ಟೀಚರ್ ಶಿಕ್ಷಕರು: ಅಭ್ಯರ್ಥಿಗಳು ಕನಿಷ್ಟ 50% ಅಂಕಗಳೊಂದಿಗೆ ಪಿಯುಸಿ ಹಾಗೂ ನರ್ಸರಿ ಟ್ರೈನಿಂಗ್‌ ಡಿಪ್ಲೊಮಾ / ತತ್ಸಮಾನ ವಿದ್ಯಾರ್ಹತೆ  ಮುಗಿಸಿರಬೇಕು ಹಾಗೂ ಗರಿಷ್ಟ ವಯೋಮಿತಿ 50 ವರ್ಷ

ಅಕೌಂಟ್ಸ್‌ ಅಸಿಸ್ಟೆಂಟ್: ಅಭ್ಯರ್ಥಿಗಳು ಕನಿಷ್ಟ 50% ಅಂಕಗಳೊಂದಿಗೆ ಬಿಕಾಂ ಪದವಿ ಮುಗಿಸಿರಬೇಕು. ಇಂಗ್ಲೀಷ್‌ ಟೈಪಿಂಗ್‌ ಕೌಶಲ್ಯವಿರಬೇಕು.  ಹಾಗೂ ಗರಿಷ್ಟ ವಯೋಮಿತಿ 50 ವರ್ಷ

ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ ಅಕೌಂಟ್ಸ್‌ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಂಪ್ಯೂಟರ್‌ ಲ್ಯಾಬ್‌ ಅಟೆಂಡೆಂಟ್:‌ ಅಭ್ಯರ್ಥಿಗಳು ಪಿಯುಸಿಯಲ್ಲಿ ಫಿಸಿಕ್ಸ್‌ & ಗಣಿತ ವಿಷಯವನ್ನು ಅಧ್ಯಯನ ಮಾಡಿರಬೇಕು. ಕಂಪ್ಯೈಟರ್‌ ಜ್ಞಾನವಿರಬೇಕು.  ಹಾಗೂ ಗರಿಷ್ಟ ವಯೋಮಿತಿ 50 ವರ್ಷ.

ಸ್ಪೆಷಲ್‌ ಎಜುಕೇಟರ್:‌ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ & ಬಿಎಡ್‌(ಸ್ಪೆಷಲ್‌ ಎಜುಕೇಟರ್) ಮುಗಿಸಿರಬೇಕು ಹಾಗೂ ಗರಿಷ್ಟ ವಯೋಮಿತಿ 50 ವರ್ಷ.‌

STEM: ಅಭ್ಯರ್ಥಿಗಳು ಸಂಬಂದಿಸಿದ ವಿಷಯದಲ್ಲಿ ಎಂಎಸ್ಸಿ/ ಬಿಎಸ್ಸಿ ಪದವಿ ಮುಗಿಸಿರಬೇಕು ಹಾಗೂ ಗರಿಷ್ಟ ವಯೋಮಿತಿ 50 ವರ್ಷ

ಸ್ಪೋರ್ಟ್‌ ಕೋಚಸ್:‌ ಅಭ್ಯರ್ಥಿಗಳು ಸಂಬಂದಿಸಿದ ವಿಷಯದಲ್ಲಿ ಪದವಿ ಡಿಪ್ಲೊಮಾ ಮುಗಿಸಿರಬೇಕು ಹಾಗೂ ಗರಿಷ್ಟ ವಯೋಮಿತಿ 50 ವರ್ಷ

 

ವಯೋಮಿತಿ/ Age limit:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 21 ವರ್ಷ ಪೂರೈಸಿರಬೇಕು & 50 ವರ್ಷವನ್ನು ಮೀರಿರಬಾರದು.

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ  ನಡೆಸಲಾಗುತ್ತದೆ

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು/ Required Documents:

ಭರ್ತಿ ಮಾಡಿರುವ ಅರ್ಜಿ ನಮೂನೆ

ಇತ್ತೀಚಿನ ಭಾವಚಿತ್ರ

ಶೈಕ್ಷಣಿಕ ಮೂಲ ದಾಖಲಾತಿಗಳು & ಜೆರಾಕ್ಸ್ ಪ್ರತಿಗಳು

ಮೊಬೈಲ್‌ ಸಂಖ್ಯೆ & ಇಮೇಲ್‌ ಐಡಿ

ಅನುಭವದ ಪ್ರಮಾಣಪತ್ರ

ಪಾನ್‌ ಕಾರ್ಡ್

ಜಾತಿ & ಆದಾಯ ಪ್ರಮಾಣ ಪತ್ರ,

ಮಾಜಿಸೈನಿಕ ಹಾಗೂ ಇತರೆ ಪ್ರಮಾಣಪತ್ರಗಳು

ಆಧಾರ್ ಕಾರ್ಡ್

ಸೇವಾ ದಾಖಲಾತಿಗಳು

ಇತರೆ ಅಗತ್ಯವಿರುವ ದಾಖಲೆಗಳು

ಅರ್ಜಿ ಸಲ್ಲಿಸುವುದು ಹೇಗೆ/ How to Apply?

ಈ ಲೇಖನದ ಕೊನೆಯ ಭಾಗದಲ್ಲಿ ನೀಡಿರುವ ಲಿಂಕ್ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳಿ.

ಅರ್ಜಿ ನಮೂನೆಯ ಎಲ್ಲ ಭಾಗಗಳನ್ನು ಮೂಲ ದಾಖಲೆಗಳಲ್ಲಿ ಇರುವಂತೆ ಸರಿಯಾಗಿ ಭರ್ತಿ ಮಾಡಿ.

ಅರ್ಜಿ ನಮೂನೆಯ ಅಗತ್ಯ ಸ್ಥಳದಲ್ಲಿ ಪಾಸ್ ಪೊರ್ಟ್ ಸೈಜಿನ ತಮ್ಮ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ.

ಅರ್ಜಿ ನಮೂನೆ ಜೊತೆಗೆ ಅಗತ್ಯವಿರುವ ಎಲ್ಲ ದಾಖಲೆಗಳು & ಡಿಮ್ಯಾಂಡ್ ಡ್ರಾಫ್ಟ್ ಅನ್ನು ಲಗತ್ತಿಸಿ ಲಕೋಟೆಯ ಒಳಗೆ ಇಟ್ಟು, ಲಕೋಟೆಯ ಮೇಲೆ (“Application for the Post of ____________”) ಎಂದು ಬರೆದು ಕೆಳಗೆ ನೀಡಲಾದ ವಿಳಾಸಕ್ಕೆ ದಿನಾಂಕ 05-01-2025 ರ ಒಳಗೆ ಅರ್ಜಿಯನ್ನು ಕಳುಹಿಸಿಕೊಡಿ.

ತಮ್ಮ ಮುಂದಿನ ಅಗತ್ಯ ಕ್ರಮಗಳಿಗಾಗಿ ಒಂದು ಪ್ರತಿಯನ್ನು ತಮ್ಮ ಬಳಿ ಜೋಪಾನವಾಗಿ ಇಟ್ಟುಕೊಳ್ಳಿ. ಮತ್ತು ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಪ್ರಸ್ತುತ ಪಡಿಸಬೇಕು.

ಅರ್ಜಿ ಕಳುಹಿಸಿಕೊಡುವ ವಿಳಾಸ:

Air force School ASTE, GV Camp Murugeshpalya, , Bangalore-560017

 

ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ ಅಕೌಂಟ್ಸ್‌ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Zp Shimoga recruitment 2025

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-01-2026

ಪ್ರಮುಖ ಲಿಂಕುಗಳು

ನೋಟಿಫಿಕೇಶನ್

ಅರ್ಜಿ ನಮೂನೆ

ಆಧಿಕೃತ ಜಾಲತಾಣ

ಅರ್ಜಿ ನಮೂನೆ ಹಾಗೂ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ

ಸ್ನೇಹಿತರೇ ಮೇಲಿನ ಮಾಹಿತಿಯನ್ನು ನೀಡುವ ಮೊದಲು ಅದರ ನೈಜ್ಯತೆಯನ್ನು ಅಧಿಕೃತ ಮೂಲಗಳಿಂದ ಖಾತ್ರಿ ಪಡಿಸಿಕೊಂಡಿರುತ್ತೇವೆ. ಇಲ್ಲಿ ನೀಡಿರುವ ಎಲ್ಲ ಮಾಹಿತಿಯು ಆಯಾ ಸಂಸ್ಥೆಗಳು ಅಥವಾ ಇಲಾಖೆಯ ಪ್ರಕಟಣೆಯಾಗಿರುತ್ತದೆಯೇ ಹೊರತು ನಮ್ಮ ವೆಬ್ಸೈಟ್ ಯಾವುದೇ ಜವಾಬ್ದಾರಿಯಾಗಿರುವುದಿಲ್ಲ.

 

WhatsApp Group Join Now
Telegram Group Join Now

Leave a Comment

Your email address will not be published. Required fields are marked *

Scroll to Top